ಭಾರವಿಸು
ಗೋಚರ
ಕನ್ನಡ
[ಸಂಪಾದಿಸಿ]ಕ್ರಿಯಾಪದ
[ಸಂಪಾದಿಸಿ]ಭಾರವಿಸು
- ಭಾರಿಸು,ಭಾರಯಿಸು,ಭಾರೈಸು
- ಜಡವಾಗು,ಚೈತನ್ಯಹೀನವಾಗು,ಚಟುವಟಿಕೆಯಿಲ್ಲದಾಗು
- ಹೊರೆಯನ್ನು ಹೇರು,ಭಾರವನ್ನು ತುಂಬು
- ಹೆಚ್ಚಾಗು,ಅಧಿಕವಾಗು
- ಗುಂಪುಗೂಡು,ಸೇರು,ನೆರೆ
- ಹರಡು,ವ್ಯಾಪಿಸು
- ತೀವ್ರವಾಗು,ಅತಿಶಯವಾಗು
- ಒಟ್ಟುಗೂಡಿಸು,ಸೇರಿಸು
- ದೊಡ್ಡದಾಗು,ದಪ್ಪವಾಗು
- _______________
ಅನುವಾದ
[ಸಂಪಾದಿಸಿ]- English: [[ ]], en: