ಭರ
ಗೋಚರ
ಕನ್ನಡ
[ಸಂಪಾದಿಸಿ]ನಾಮಪದ
[ಸಂಪಾದಿಸಿ]ಭರ
- ತೆಗೆದುಕೊಳ್ಳುವುದು,ಹೊತ್ತುಕೊಳ್ಳುವುದು
- ಹೊರೆ,ಭಾರ
- ಹೊಣೆ,ಜವಾಬ್ದಾರಿ
- ಹೆಚ್ಚಳ,ಆಧಿಕ್ಯ
- ಆಸಕ್ತಿ,ತತ್ಪರತೆ
- ಉದ್ರೇಕ,ಆವೇಶ
- ರಭಸ,ವೇಗ
- ಇಪ್ಪತ್ತು ತೊಲದ ತೂಕ
- ______________
ಅನುವಾದ
[ಸಂಪಾದಿಸಿ]- English: [[]], en:
ನಾಮಪದ
[ಸಂಪಾದಿಸಿ]ಭರ
- ಅತಿಶಯ,ಅತಿವೇಲ,ಭೃಶ,ಅತ್ಯರ್ಥ,ಅತಿಮಾತ್ರ,ಉದ್ಗಾಢ,ನಿರ್ಭರ,ತೀವ್ರ,ಏಕಾಂತ,ನಿತಾಂತ,ಗಾಢ,ಬಾಢ,ದೃಢ, (ಈ ೧೪ ಹೆಚ್ಚು ಅಥವಾ ಅತಿಶಯ ಎಂಬುದನ್ನು ತಿಳಿಸುತ್ತವೆ)
- ______________
ಅನುವಾದ
[ಸಂಪಾದಿಸಿ]- English: [[ ]], en: