ತೀವ್ರ
ನ್ಯಾವಿಗೇಷನ್‌ಗೆ ಹೋಗು
ಹುಡುಕಲು ಹೋಗು
ಕನ್ನಡ[ಸಂಪಾದಿಸಿ]
ಗುಣಪದ[ಸಂಪಾದಿಸಿ]
ತೀವ್ರ
- ಉಗ್ರ,ದುಸ್ಸಹ,ಕಠಿಣ,ತೀಕ್ಷ್ಣ,ಪ್ರಚಂಡ,ಕರಕಟ
- ಕಟ್ಟುನಿಟ್ಟಾದ,ನಿರ್ದಯ,ಕಷ್ಟಕರ,ಕಠೋರ,ಕಟ್ಟುಪಾಡಿನ,ಬಿರುಸಾದ,ಬಿರುಸಿನ,ಹೆಚ್ಚಿನ
- ______________
ಅನುವಾದ[ಸಂಪಾದಿಸಿ]
- English: severe, en: severe
ಗುಣಪದ[ಸಂಪಾದಿಸಿ]
ತೀವ್ರ
- ಹರಿತವಾದ,ಚೂಪಾದ
- ನಿಷ್ಠುರವಾದ
- ಉಗ್ರವಾದ
- ವೇಗವಾದ,ರಭಸದಿಂದ ಕೂಡಿದ
- ______________
ಅನುವಾದ[ಸಂಪಾದಿಸಿ]
- English: , en:
ನಾಮಪದ[ಸಂಪಾದಿಸಿ]
ತೀವ್ರ
ಅನುವಾದ[ಸಂಪಾದಿಸಿ]
- English: , en:
ನಾಮಪದ[ಸಂಪಾದಿಸಿ]
ತೀವ್ರ
- ಅತಿಶಯ,ಭರ,ಅತಿವೇಲ,ಭೃಶ,ಅತ್ಯರ್ಥ,ಅತಿಮಾತ್ರ,ಉದ್ಗಾಢ,ನಿರ್ಭರ,ಏಕಾಂತ,ನಿತಾಂತ,ಗಾಢ,ಬಾಢ,ದೃಢ, (ಈ ೧೪ ಹೆಚ್ಚು ಅಥವಾ ಅತಿಶಯ ಎಂಬುದನ್ನು ತಿಳಿಸುತ್ತವೆ)
- ______________
ಅನುವಾದ[ಸಂಪಾದಿಸಿ]
- English: [[ ]], en: