ಬ್ರಾಹ್ಮಿ
Jump to navigation
Jump to search
ಕನ್ನಡ[ಸಂಪಾದಿಸಿ]
ನಾಮಪದ[ಸಂಪಾದಿಸಿ]
ಬ್ರಾಹ್ಮಿ
- ಸಪ್ತಮಾತೃಕೆ(ಗಳಲ್ಲಿ ಒಬ್ಬರು)
- ಸರಸ್ವತಿ.
ಅನುವಾದ[ಸಂಪಾದಿಸಿ]
- English: [[ ]], en:
ನಾಮಪದ[ಸಂಪಾದಿಸಿ]
ಬ್ರಾಹ್ಮಿ
- ಬ್ರಹ್ಮನ ಪರಾಶಕ್ತಿ,ಆದಿಶಕ್ತಿ
- ವಾಗ್ದೇವತೆ,ಸರಸ್ವತಿ
- ಮಾತು,ನುಡಿ,ವಾಕ್ಶಕ್ತಿ
- ಬ್ರಾಹ್ಮರೀತಿಯಲ್ಲಿ ಮದುವೆಯಾದ ಸ್ತ್ರೀ
- ಬ್ರಾಹ್ಮಣನ ಹೆಂಡತಿ
- ಒಂದು ಬಗೆಯ ಸಸ್ಯ,ಹೊನ್ನಗನ್ನೆ
- ಒಂದು ಬಗೆಯ ಹಿತ್ತಾಳೆ
- ಒಂದು ನದಿಯ ಹೆಸರು
- ಒಂದು ಬಗೆಯ ಲಿಪಿ
- _______________
ಅನುವಾದ[ಸಂಪಾದಿಸಿ]
- English: [[ ]], en: