ಬೈಸಿಗೆ
ಗೋಚರ
ಕನ್ನಡ
[ಸಂಪಾದಿಸಿ]ನಾಮಪದ
[ಸಂಪಾದಿಸಿ]ಬೈಸಿಕೆ
- ಬಯ್ಸಿಕೆ,ಬಸಿಗೆ,ಬಸ್ಕಿ,ಬೈಸಿಕೆ
- ಮಂಡಿಯೂರಿ ಕುಳಿತುಕೊಳ್ಳುವುದು
- ಕುಳಿತುಕೊಳ್ಳುವ ಒಂದು ಭಂಗಿ, ರೀತಿ
- ಎರಡು ಕಾಲುಗಳ ಮೇಲೆ ಭಾರ ಬಿಟ್ಟು ಕುಳಿತು ನಿಂತು ಮಾಡುವುದು
- ಕುದುರೆ ಸವಾರಿಯಲ್ಲಿ ಒಂದು ಪ್ರಕಾರ, ಸವಾರಿಯಲ್ಲಿ ಎದ್ದು ಕುಳಿತು ಮಾಡುವುದು
- ವ್ಯಾಪಿಸಿರುವ ಎಡೆ
- ಅಚಲತೆ,ದೃಢತೆ
- ನೃತ್ಯದ ಒಂದು ಭಂಗಿ
- ವಾದ್ಯಗಳನ್ನು ಬಾರಿಸುವ ಯಾ ರಾಗಗಳನ್ನು ಹಾಡುವ ಒಂದು ಬಗೆ
ಅನುವಾದ
[ಸಂಪಾದಿಸಿ]- English: [[ ]], en: