ಬಸ್ಕಿ

ವಿಕ್ಷನರಿದಿಂದ

ಕನ್ನಡ[ಸಂಪಾದಿಸಿ]

ನಾಮಪದ[ಸಂಪಾದಿಸಿ]

ಬೈಸಿಕೆ

  1. ಬಯ್ಸಿಕೆ,ಬಸಿಗೆ,ಬೈಸಿಕೆ,ಬೈಸಿಗೆ
  2. ಮಂಡಿಯೂರಿ ಕುಳಿತುಕೊಳ್ಳುವುದು
  3. ಕುಳಿತುಕೊಳ್ಳುವ ಒಂದು ಭಂಗಿ, ರೀತಿ
  4. ಎರಡು ಕಾಲುಗಳ ಮೇಲೆ ಭಾರ ಬಿಟ್ಟು ಕುಳಿತು ನಿಂತು ಮಾಡುವುದು
  5. ಕುದುರೆ ಸವಾರಿಯಲ್ಲಿ ಒಂದು ಪ್ರಕಾರ, ಸವಾರಿಯಲ್ಲಿ ಎದ್ದು ಕುಳಿತು ಮಾಡುವುದು
  6. ವ್ಯಾಪಿಸಿರುವ ಎಡೆ
  7. ಅಚಲತೆ,ದೃಢತೆ
  8. ನೃತ್ಯದ ಒಂದು ಭಂಗಿ
  9. ವಾದ್ಯಗಳನ್ನು ಬಾರಿಸುವ ಯಾ ರಾಗಗಳನ್ನು ಹಾಡುವ ಒಂದು ಬಗೆ

ಅನುವಾದ[ಸಂಪಾದಿಸಿ]

  • English: [[ ]], en:
"https://kn.wiktionary.org/w/index.php?title=ಬಸ್ಕಿ&oldid=380956" ಇಂದ ಪಡೆಯಲ್ಪಟ್ಟಿದೆ