ಬೆಳೆಯಿಸು
ಗೋಚರ
ಕನ್ನಡ
[ಸಂಪಾದಿಸಿ]ಕ್ರಿಯಾಪದ
[ಸಂಪಾದಿಸಿ]ಬೆಳೆಯಿಸು
- ________________
ಅನುವಾದ
[ಸಂಪಾದಿಸಿ]- English: nourish, en:nourish
ನಾಮಪದ
[ಸಂಪಾದಿಸಿ]ಬೆಳೆಯಿಸು
- ಬೆಳಸು,ಬೆಳೆಸು
- ಗಿಡ, ಮರಗಳು ವೃದ್ಧಿಯಾಗುವಂತೆ ಮಾಡು,ಸಸ್ಯಾದಿಗಳನ್ನು ಬಳೆಸು
- ಅಭಿವೃದ್ಧಿಗೊಳಿಸು,ಏಳಿಗೆ ಹೊಂದುವಂತೆ ಮಾಡು
- ಪೋಷಿಸು,ಸಾಕು
- ಹೆಚ್ಚಿಸು,ಅಧಿಕಗೊಳಿಸು
- ಉಂಟುಮಾಡು,ಹುಟ್ಟಿಸು
- ಚಾಚು,ನೀಡು,ನೀಳವಾಗಿಸು
- ಗುಣಾಕಾರಮಾಡು,ಗುಣಿಸು
- ______________
ಅನುವಾದ
[ಸಂಪಾದಿಸಿ]- English: [[ ]], en: