ಬಿರ್ಚು
ಗೋಚರ
ಕನ್ನಡ
[ಸಂಪಾದಿಸಿ]ಕ್ರಿಯಾಪದ
[ಸಂಪಾದಿಸಿ]ಬಿರ್ಚು
- ಬೇರೆಮಾಡು,ಭಾಗಮಾಡು,ವಿಭಾಗಿಸು
- ಸುಲಿ,ಬಿಡಿಸು
- ಅಗಲಿಸು,ಹರಡು,ತೆರೆ
- ಕಳಚಿಕೊಳ್ಳು,ಬಿಚ್ಚಿಕೊಳ್ಳು
- ಬಿರಿ,ಇಬ್ಭಾಗವಾಗು
- ಅಗಲು,ಬೇರೆಯಾಗು
- ತೊಲಗು,ಇಲ್ಲವಾಗು
- (ನೀರು)ಕೋಡಿ ಹರಿ
- ಪ್ರಕಟಗೊಳಿಸು,ವ್ಯಕ್ತಪಡಿಸು
ಅನುವಾದ
[ಸಂಪಾದಿಸಿ]- English: [[]], en: