ಪ್ರಯೋಗ
ನ್ಯಾವಿಗೇಷನ್ಗೆ ಹೋಗು
ಹುಡುಕಲು ಹೋಗು
ಕನ್ನಡ[ಸಂಪಾದಿಸಿ]
ನಾಮಪದ[ಸಂಪಾದಿಸಿ]
ಪ್ರಯೋಗ
- (ಭಾಷೆಯ ಪ್ರಯೋಗ)
ಅನುವಾದ[ಸಂಪಾದಿಸಿ]
ನಾಮಪದ[ಸಂಪಾದಿಸಿ]
ಪ್ರಯೋಗ
- ಒಂದಾಗಿ ಸೇರುವುದು,ಒಟ್ಟಿಗೆ ಸೇರುವುದು
- ಶಬ್ದ, ವಾಕ್ಯ ಇತ್ಯಾದಿಗಳ ಬಳಕೆ, ಉಪಯೋಗ
- ನಿದರ್ಶನ,ದೃಷ್ಟಾಂತ,ಉದಾಹರಣೆ
- ಆರಂಭ,ಪ್ರಾರಂಭ
- ಅಪ್ಪಣೆ,ಆಜ್ಞೆ
- ಹಂಚಿಕೆ,ಯೋಜನೆ
- ಕಾರ್ಯ,ಕೆಲಸ
- ಧಾರ್ಮಿಕ ಕರ್ಮಗಳನ್ನು ಮಾಡಿಸುವ ಕ್ರಮ
- ಎಸೆಯುವುದು,ಹೊಡೆಯುವುದು
- ನಾಟಕ ಪ್ರದರ್ಶನ,ನೃತ್ಯ ಪ್ರದರ್ಶನ
- ಪರೀಕ್ಷೆ ಮಾಡಿ ನೋಡುವಿಕೆ
- ಫಲ,ಪರಿಣಾಮ
- ಉಪಕರಣ,ಸಾಧನ
- ಬಡ್ಡಿಗೆ ಸಾಲ ಕೊಡುವಿಕೆ
ಅನುವಾದ[ಸಂಪಾದಿಸಿ]
- English: [[ ]], en: