ಪೊಯ್
ಗೋಚರ
ಕನ್ನಡ
[ಸಂಪಾದಿಸಿ]ನಾಮಪದ
[ಸಂಪಾದಿಸಿ]ಪೊಯ್
ಅನುವಾದ
[ಸಂಪಾದಿಸಿ]ಕ್ರಿಯಾಪದ
[ಸಂಪಾದಿಸಿ]ಪೊಯ್
- ಹೊಡೆ, ಬಡಿ
- ಕಡಿ, ಕತ್ತರಿಸು
- ತಾಕು, ತಗಲು
- ಮಿಡಿ, ಮೀಟು
- (ತಬಲ, ಮೃದಂಗ ವಾದ್ಯಗಳನ್ನು) ಬಾಜಿಸು
- ದಡಬಡಿಸು, ಬಡಿದುಕೊಳ್ಳು
- ಪೆಟ್ಟನ್ನು ಹೊಂದು
- (ಭೂತ ಪಿಶಾಚಿಗಳಂತೆ) ಮೆಟ್ಟಿಕೊಳ್ಳು, ಆವರಿಸು
- ಕೊರೆ, ಕಂಡರಿಸು
- ನಾಶಮಾಡು
- ಗುಣಿಸು
- ಸುರಿ, ಎರೆ
- ವರ್ಷಿಸು, ಕರೆ
- ನೆಡು, ನಾಟು
- ಅಚ್ಚಿಗೆ ಹಾಕು, ಎರಕಕ್ಕೆ ಹಾಕು
- ಎರಚು, ಸೂಸು
- ಬೀಸು, ತೀಡು
- __________________