ವಿಷಯಕ್ಕೆ ಹೋಗು

ಪೊಡೆ

ವಿಕ್ಷನರಿದಿಂದ

ಕನ್ನಡ[ಸಂಪಾದಿಸಿ]

ನಾಮಪದ[ಸಂಪಾದಿಸಿ]

ಪೊಡೆ

 1. ನಿಲುವು
  ಆತನದು ನೆಟ್ಟಗಿನ ಪೊಡೆ; ಪೊಡೆಗೆಡೆ

ಅನುವಾದ[ಸಂಪಾದಿಸಿ]

ನಾಮಪದ[ಸಂಪಾದಿಸಿ]

ಪೊಡೆ

 1. ಕಿಳ್ಪೊಡೆ; ಪೆರ‍್ಬೊಡೆ

ಅನುವಾದ[ಸಂಪಾದಿಸಿ]

ನಾಮಪದ[ಸಂಪಾದಿಸಿ]

ಪೊಡೆ

 1. _____________________

ಅನುವಾದ[ಸಂಪಾದಿಸಿ]

ನಾಮಪದ[ಸಂಪಾದಿಸಿ]

ಪೊಡೆ

 1. ಹೊಟ್ಟೆ,ಒಡಲು
  _______________

ಅನುವಾದ[ಸಂಪಾದಿಸಿ]

ಕ್ರಿಯಾಪದ[ಸಂಪಾದಿಸಿ]

ಪೊಡೆ

 1. (ತಮಟೆ, ನಗಾರಿ ಚರ್ಮವಾದ್ಯಗಳನ್ನು)ಬಾರಿಸು,ಬಾಜಿಸು
 2. (ಸಿಡಿಲು)ಬಡಿ,ಅಪ್ಪಳಿಸು
 3. (ಗ್ರಹ)ಮೆಟ್ಟಿಕೊಳ್ಳು,ಅಮರು
 4. (ಗಾಡಿ, ಪ್ರಾಣಿ)ಓಡಿಸು,ನಡೆಸು,ಸಾಗಿಸು
 5. ಮೂಡು,ಹುಟ್ಟು
 6. ಸೋಲಿಸು,ಮೀರು
 7. ನಿವಾರಿಸು,ಕಳೆ
 8. ತಿನ್ನು,ಭಕ್ಷಿಸು
 9. (ಗಣಿತದಲ್ಲಿ)ಗುಣಿಸು
  ___________________

ಅನುವಾದ[ಸಂಪಾದಿಸಿ]

 • English: [[ ]], en:

ನಾಮಪದ[ಸಂಪಾದಿಸಿ]

ಪೊಡೆ

 1. ಏಟು,ಪೆಟ್ಟು
 2. ಬಸಿರು,ಗರ್ಭ
 3. (ಸಸ್ಯಗಳ)ತೆನೆಯ ಮೊದಲಿನ ಸ್ಥಿತಿ,ಗಬ್ಬ
 4. ಬಾಣ ಬಿಡುವಾಗ ಬಿಲ್ಲಿನ ಹಗ್ಗವು ಕೈಗೆ ತಗುಲದಂತೆ ತೊಡುವ ರಕ್ಷಾಕವಚ
  ___________________

ಅನುವಾದ[ಸಂಪಾದಿಸಿ]

 • English: [[ ]], en:
"https://kn.wiktionary.org/w/index.php?title=ಪೊಡೆ&oldid=238206" ಇಂದ ಪಡೆಯಲ್ಪಟ್ಟಿದೆ