ಪೂರಣ

ವಿಕ್ಷನರಿದಿಂದ
Jump to navigation Jump to search

ಕನ್ನಡ[ಸಂಪಾದಿಸಿ]

ನಾಮಪದ[ಸಂಪಾದಿಸಿ]

ಪೂರಣ

  1. (ಅರಕೆಯನ್ನು)ತುಂಬುವುದು,ಪೂರ್ಣಮಾಡುವುದು
  2. ಪೂರಕವಾದುದು,ಸಹಾಯಕವಾದುದು
  3. ತುಂಬಿರುವಿಕೆ,ಪೂರ್ಣತೆ
  4. (ನದಿ,ಸಮುದ್ರಗಳ ನೀರು ಉಕ್ಕುವುದು)
  5. (ವಾದ್ಯಗಳನ್ನು)ಊದುವುದು,ಬಾಜಿಸುವುದು
  6. (ಕಡುಬುಗಳಲ್ಲಿ ತುಂಬುವ ಹುದುಗಲು)ಹೂರಣ
  7. ಮುಗಿಸುವಿಕೆ,ಮುಕ್ತಾಯ

ಅನುವಾದ[ಸಂಪಾದಿಸಿ]

"https://kn.wiktionary.org/w/index.php?title=ಪೂರಣ&oldid=121528" ಇಂದ ಪಡೆಯಲ್ಪಟ್ಟಿದೆ