ಹೂರಣ

ವಿಕ್ಷನರಿ ಇಂದ
Jump to navigation Jump to search

ಕನ್ನಡ[ಸಂಪಾದಿಸಿ]

ನಾಮಪದ[ಸಂಪಾದಿಸಿ]

ಹೂರಣ

  1. ಕಡಲೆ ಬೇಳೆಯನ್ನು ನೀರಿನಲ್ಲಿ ನೆನಸಿ ನಂತರ ಅದಕ್ಕೆ ಬೆಲ್ಲ ಸೇರಿಸಿ ಮಾಡಿದ ಸಿಹಿಯಾದ ತಿನಿಸು.
    ಅಲ್ಲಿನ ಹೋಳಿಗೆಗೆ ಕಡಲೆಯ ಹೂರಣ

ಅನುವಾದ[ಸಂಪಾದಿಸಿ]

ಗುಣಪದ[ಸಂಪಾದಿಸಿ]

ಹೂರಣ

  1. ತಿರುಳು,ಒಳಾರ್ಥ
    ನಿಮ್ಮ ಮನದಂಗಳಕ್ಕೆ ಸಾಹಿತ್ಯದ ಹೂರಣ ನೀಡಲು ಸಜ್ಜಾಗಿದೆ.
    ಸರ್ಕಾರ ಯುವಜನರಿಗೆ ಉದ್ಯೋಗ ಕೊಡುವ ಅದರ ಭರವಸೆಯ ನಿಜ ಹೂರಣ ಇದೀಗ ಬಯಲಾಗಿದೆ.

ಅನುವಾದ[ಸಂಪಾದಿಸಿ]

"https://kn.wiktionary.org/w/index.php?title=ಹೂರಣ&oldid=539095" ಇಂದ ಪಡೆಯಲ್ಪಟ್ಟಿದೆ