ವಿಷಯಕ್ಕೆ ಹೋಗು
ಪಾಡಿ
- ಹಳ್ಳಿ,ಗ್ರಾಮ
- __________________
ಪಾಡಿ
- ಕನ್ನಂಬಾಡಿ , ಹಾಗಲವಾಡಿ
ಪಾಡಿ
- _________________
ಪಾಡಿ
- _______________
ಪಾಡಿ
- ನಾಡು,ಪ್ರಾಂತ್ಯ
- ದನವನ್ನು ಕಟ್ಟುವ ಸ್ಥಳ,ಹಟ್ಟಿ,ಕೊಟ್ಟಿಗೆ
- ಮನೆಗಳ ಶ್ರೇಣಿ,ಕೇರಿ
- ಪಡೆ,ಸೈನ್ಯ
- ಸಣ್ಣಗಿಡಗಳ ಕಾಡು,ಕುರುಚಲು ಕಾಡು
- ಸೈನ್ಯದ ಬೀಡು,ಪಾಳೆಯ
- ಸೈನಿಕ,ಯೋಧ