ಪರ್ಬ
ವಿಕ್ಷನರಿ ಇಂದ
Jump to navigation
Jump to search
ಪರ್ಬ
- ಪಬ್ಬ,ಪರ,ಪರುವ,ಹಬ್ಬ
- ಸಂಕ್ರಮಣ,ಹುಣ್ಣಿಮೆ, ಮುಂತಾದ ಪುಣ್ಯಕಾಲ,ಪರ್ವಕಾಲ
- ಉತ್ಸವ,ಸಮಾರಂಭ
- ಸಂತೋಷ,ಆನಂದ,ತೃಪ್ತಿ
- (ಪರ್ವಕಾಲ, ಉತ್ಸವ ಮತ್ತು ಸಂತೋಷದ ಸಂದರ್ಭಗಳಲ್ಲಿ ಅವುಗಳ ಅಂಗವಾಗಿ ಮಾಡುವ)ಔತಣ,ಸಮಾರಾಧನೆ
- ಗ್ರಂಥಿ,ಗಂಟು,ಗಿಣ್ಣು
- ಶಿಕ್ಷೆ,ಶಾಸ್ತಿ
- ______________