ವಿಷಯಕ್ಕೆ ಹೋಗು

ಪರುವ

ವಿಕ್ಷನರಿದಿಂದ

ಕನ್ನಡ

[ಸಂಪಾದಿಸಿ]

ನಾಮಪದ

[ಸಂಪಾದಿಸಿ]

ಪರುವ

  1. ಪರ್ಬ,ಪಬ್ಬ,ಪರ,ಹಬ್ಬ
  2. ಸಂಕ್ರಮಣ,ಹುಣ್ಣಿಮೆ, ಮುಂತಾದ ಪುಣ್ಯಕಾಲ,ಪರ್ವಕಾಲ
  3. ಉತ್ಸವ,ಸಮಾರಂಭ
  4. ಸಂತೋಷ,ಆನಂದ,ತೃಪ್ತಿ
  5. (ಪರ್ವಕಾಲ, ಉತ್ಸವ ಮತ್ತು ಸಂತೋಷದ ಸಂದರ್ಭಗಳಲ್ಲಿ ಅವುಗಳ ಅಂಗವಾಗಿ ಮಾಡುವ)ಔತಣ,ಸಮಾರಾಧನೆ
  6. ಗ್ರಂಥಿ,ಗಂಟು,ಗಿಣ್ಣು
  7. ಶಿಕ್ಷೆ,ಶಾಸ್ತಿ
    ______________

ಅನುವಾದ

[ಸಂಪಾದಿಸಿ]
  • English: [[ ]], en:
"https://kn.wiktionary.org/w/index.php?title=ಪರುವ&oldid=498612" ಇಂದ ಪಡೆಯಲ್ಪಟ್ಟಿದೆ