ಪರಕೆ
ಗೋಚರ
ಕನ್ನಡ
[ಸಂಪಾದಿಸಿ]ನಾಮಪದ
[ಸಂಪಾದಿಸಿ]ಪರಕೆ
- ಹರಕೆ,ಆಶೀರ್ವಾದ
- (ತನ್ನ ಅಭೀಷ್ಟ ಸಿದ್ಧಿಗಾಗಿ ದೇವರಲ್ಲಿ ಮಾಡಿಕೊಳ್ಳುವ ಸೇವೆಯ)ಸಂಕಲ್ಪ
- (ಅಭೀಷ್ಟ ಸಿದ್ಧಿಗಾಗಿ ಸಂಕಲ್ಪ ಮಾಡಿಕೊಂಡು ಅದು ಈಡೇರಿದ ಮೇಲೆ ದೇವರಿಗೆ ಸಲ್ಲಿಸುವ ಸೇವೆ, ಅರ್ಪಿಸುವ ವಸ್ತು, ಪ್ರಾಣಿ ಇತ್ಯಾದಿ),ಮುಡಿಪು,ಮೀಸಲು
- ಕಸಗುಡಿಸುವ ಸಾಧನ,ಕಸಪೊರಕೆ
- ___________________
ಅನುವಾದ
[ಸಂಪಾದಿಸಿ]- English: [[ ]], en: