ಪಟು
ಗೋಚರ
ಕನ್ನಡ
[ಸಂಪಾದಿಸಿ]ನಾಮಪದ
[ಸಂಪಾದಿಸಿ]ಪಟು
- ಸಮರ್ಥನಾದವನು
- ಕುಶಲನಾದವನು,ಚತುರ
- ಚಟುವಟಿಕೆಯುಳ್ಳವನು
- ಆರೋಗ್ಯವಂತನಾದವನು
- ಶಕ್ತ
- ಉದ್ದೀಪನ,ಪ್ರಜ್ವಲಿಸುವಿಕೆ
- ಅಧಿಕವಾದುದು,ಅತಿಶಯವಾದುದು
- ಬಲ,ಸಾಮರ್ಥ್ಯ
- ಪ್ರಖರವಾದ ಕಿರಣ
ಅನುವಾದ
[ಸಂಪಾದಿಸಿ]- English: [[]], en:
ಗುಣಪದ
[ಸಂಪಾದಿಸಿ]ಪಟು
- ತೀಕ್ಷ್ಣವಾದ,ತೀವ್ರವಾದ
- ಸಮರ್ಥವಾದ,ಶಕ್ತಿಶಾಲಿಯಾದ
- ಚುರುಕಾದ,ಚಟುವಟಿಕೆಯುಳ್ಳ
- ಅಧಿಕವಾದ,ಅತಿಶಯವಾದ
- ಕುಶಲತೆಯುಳ್ಳ,ನಿಪುಣತೆಯುಳ್ಳ
ಅನುವಾದ
[ಸಂಪಾದಿಸಿ]- English: [[]], en: