ನೇರಿಗು
ಗೋಚರ
ಕನ್ನಡ
[ಸಂಪಾದಿಸಿ]ನಾಮಪದ
[ಸಂಪಾದಿಸಿ]ನೇರಿಗು
- ನೇರಿತು,ನೇರಿತ್ತು
- ನೇರವಾದುದು,ನೆಟ್ಟಗಿರುವುದು,ವಕ್ರತೆ ಇಲ್ಲದುದು
- ಸರಳವಾದುದು,ವಕ್ರತೆಯಿಲ್ಲದುದು,ಋಜುವಾದುದು
- ಸರಿಯಾದುದು,ಉಚಿತವಾದುದು,ತಕ್ಕುದು
- ಅಂದವಾದುದು,ಚೆಲುವಾದುದು,ಸುಂದರವಾದುದು
- ನವುರು,ನಯ,ನುಣುಪು
- ______________
ಅನುವಾದ
[ಸಂಪಾದಿಸಿ]- English: [[ ]], en: