ವಿಷಯಕ್ಕೆ ಹೋಗು

ನೆರವಣಿಗೆ

ವಿಕ್ಷನರಿದಿಂದ

ಕನ್ನಡ

[ಸಂಪಾದಿಸಿ]

ನಾಮಪದ

[ಸಂಪಾದಿಸಿ]

ನೆರವಣಿಗೆ

  1. _______________

ಅನುವಾದ

[ಸಂಪಾದಿಸಿ]

ನಾಮಪದ

[ಸಂಪಾದಿಸಿ]

ನೆರವಣಿಗೆ

  1. ಬಲ.
    ಶಕ್ತಿ.
  • ಶಲ್ಯನನ್ನು ಎದುರಿಸಸಲು;
ಹರಿಯದರ್ಜುನನಿಂದ ಭೀಮನ
ನೆರವಣಿಗೆ ನೋಯಿಸದು ---||ಕು.ವ್ಯಾ.ಭಾ.೯-೧-೩೧(9-1-31)

ಅನುವಾದ

[ಸಂಪಾದಿಸಿ]

ನಾಮಪದ

[ಸಂಪಾದಿಸಿ]

ನೆರವಣಿಗೆ

  1. ನೆಱವಣಿಗೆ, ನೆಱವಳಿಗೆ, ನೆಱೆವಣಿಗೆ, ನೆಱೆವಳಿಗೆ
  2. ಪೂರ್ತಿಯಾಗಿರುವಿಕೆ, ಸಂಪೂರ್ಣತೆ, ಸಮಗ್ರತೆ
  3. ಶಕ್ತಿ, ಬಲ, ತ್ರಾಣ
  4. ತುಂಬುವಿಕೆ, ನಿರ್ಭರತೆ
  5. ಪೂರ್ಣವಾದ ಸಿದ್ಧತೆ, ಸಂಪೂರ್ಣವಾದ ತಯಾರಿ
  6. ಕೌಶಲ, ಚಾತುರ್ಯ
  7. ಪೂರ್ತಿಮಾಡುವುದು, ಮುಕ್ತಾಯ
  8. ಹೆಚ್ಚಳ, ಆಧಿಕ್ಯ
    ______________

ಅನುವಾದ

[ಸಂಪಾದಿಸಿ]
  • English: [[ ]], en: