ವಿಷಯಕ್ಕೆ ಹೋಗು

ನೆನೆ

ವಿಕ್ಷನರಿದಿಂದ

ಕನ್ನಡ

[ಸಂಪಾದಿಸಿ]

ಕ್ರಿಯಾಪದ

[ಸಂಪಾದಿಸಿ]

ನೆನೆ

  1. ________________
    ನಿಮ್ಮನ್ನು ಯಾವಾಗಲೂ ನೆನೆಯುತ್ತಿರುತ್ತೇನೆ.

ಅನುವಾದ

[ಸಂಪಾದಿಸಿ]

ಕ್ರಿಯಾಪದ

[ಸಂಪಾದಿಸಿ]

ನೆನೆ

  1. ತೇವದಲ್ಲಿ ನೆನೆ; ನೆನೆಹಾಕು

ಅನುವಾದ

[ಸಂಪಾದಿಸಿ]

ಕ್ರಿಯಾಪದ

[ಸಂಪಾದಿಸಿ]

ನೆನೆ

  1. __________________

ಅನುವಾದ

[ಸಂಪಾದಿಸಿ]

ಕ್ರಿಯಾಪದ

[ಸಂಪಾದಿಸಿ]

ನೆನೆ

  1. ನಿನ್ನನ್ನೇ ಇರುಳೂ ಹಗಲೂ ನೆನೆಯುತ್ತಿದ್ದ; ನೆನಸು

ಅನುವಾದ

[ಸಂಪಾದಿಸಿ]

ಕ್ರಿಯಾಪದ

[ಸಂಪಾದಿಸಿ]

ನೆನೆ

  1. ________________

ಅನುವಾದ

[ಸಂಪಾದಿಸಿ]

ಕ್ರಿಯಾಪದ

[ಸಂಪಾದಿಸಿ]

ನೆನೆ

  1. ಜ್ಞಾಪಿಸಿಕೊಳ್ಳು, ಸ್ಮರಿಸು
  2. ವಿಚಾರಿಸು, ಆಲೋಚಿಸು
  3. ಚಿಂತಿಸು, ಧ್ಯಾನಿಸು
  4. ತಿಳಿ, ಗ್ರಹಿಸು
  5. ಉದ್ದೇಶಿಸು, ಸಂಕಲ್ಪಿಸು
  6. ಮನಸ್ಸಿಗೆ ತಂದುಕೊಳ್ಳು, ಗಮನಿಸು
  7. ಕಲ್ಪಿಸು, ಭಾವಿಸು, ಊಹಿಸು
  8. ಬಯಸು, ಇಚ್ಛಿಸು
  9. ಒದ್ದೆಯಾಗು, ತೋಯು
  10. ನೀರನ್ನು ಹೀರಿ ಮೃದುವಾಗು
    __________________

ಅನುವಾದ

[ಸಂಪಾದಿಸಿ]
  • English: [[ ]], en:
"https://kn.wiktionary.org/w/index.php?title=ನೆನೆ&oldid=235080" ಇಂದ ಪಡೆಯಲ್ಪಟ್ಟಿದೆ