ನುರಿ
ವಿಕ್ಷನರಿದಿಂದ
ನ್ಯಾವಿಗೇಷನ್ಗೆ ಹೋಗು
ಹುಡುಕಲು ಹೋಗು
ನುರಿ
- ನುಗ್ಗು,ನಗ್ಗು,ನಜುಗು,ಸದೆ,ಕಿವುಚು,ಬಗ್ಗುಬಡಿ,ಹೊಸೆ,ಚಚ್ಚು,ಜಜ್ಜು
- ನುರಿದ ಕೊರಡು; ನುರುಗು
ನುರಿ
- ನುರಿತ ಕಯ್; ನುರಿತ ಕೆಲಸಗಾರರು
ನುರಿ
- ಪುಡಿ,ಚೂರು ಚೂರು,ನುಗ್ಗಾದುದು
ನುರಿ
- ಪುಡಿಪುಡಿಯಾಗು,ನುಗ್ಗಾಗು
- ಪುಡಿಮಾಡು,ಸಣ್ಣಿಸು
- ಪಳಗು,ಅನುಭವ ಪಡೆ
- ನುಣುಪಾಗು,ಹೊಳಪಾಗು
- ಉಜ್ಜು,ಹೊಸಕು