ವಿಷಯಕ್ಕೆ ಹೋಗು

ನಾಂದು

ವಿಕ್ಷನರಿದಿಂದ

ಕನ್ನಡ[ಸಂಪಾದಿಸಿ]

ಕ್ರಿಯಾಪದ[ಸಂಪಾದಿಸಿ]

ನಾಂದು

 1. ಜಿನುಗು,ಉರಗು,ಕರಗು
  ಉಪ್ಪು ನೀರಿನಲ್ಲಿ ನಾಂದಿದೆ
  ______________

ಅನುವಾದ[ಸಂಪಾದಿಸಿ]

ಕ್ರಿಯಾಪದ[ಸಂಪಾದಿಸಿ]

ನಾಂದು

 1. ಮಳೆಗೆ ತಲೆ ನಾಂದಿಹೋಗಿದೆ; ಕಯ್ ನಾಂದು
  ______________

ಅನುವಾದ[ಸಂಪಾದಿಸಿ]

ಕ್ರಿಯಾಪದ[ಸಂಪಾದಿಸಿ]

ನಾಂದು

 1. ಒದ್ದೆ ಮಾಡು,ತೋಯಿಸು,ನೆನೆಸು
 2. ಒದ್ದೆಯಾಗು,ತೋಯು,ನೆನೆ
 3. ಕರಗು,ನೀರಾಗು
 4. ಆರ್ದ್ರಗೊಳಿಸು,ಮೃದುಗೊಳಿಸು
"https://kn.wiktionary.org/w/index.php?title=ನಾಂದು&oldid=492425" ಇಂದ ಪಡೆಯಲ್ಪಟ್ಟಿದೆ