ಕೊಂಕು
ಗೋಚರ
ಕನ್ನಡ
[ಸಂಪಾದಿಸಿ]ನಾಮಪದ
[ಸಂಪಾದಿಸಿ]ಕೊಂಕು
ಅನುವಾದ
[ಸಂಪಾದಿಸಿ]ಗುಣಪದ
[ಸಂಪಾದಿಸಿ]ಕೊಂಕು
- ಕೊಂಕುನುಡಿ; ಕೊಂಕುನಗೆ
ಅನುವಾದ
[ಸಂಪಾದಿಸಿ]- English: crooked, en:crooked
ಕ್ರಿಯಾಪದ
[ಸಂಪಾದಿಸಿ]ಕೊಂಕು
- ಕೊಂಕಿದ ಕಾಲು
ಅನುವಾದ
[ಸಂಪಾದಿಸಿ]ನಾಮಪದ
[ಸಂಪಾದಿಸಿ]ಕೊಂಕು
- ಡೊಂಕು, ವಕ್ರತೆ
- ವಕ್ರೋಕ್ತಿ, ವ್ಯಂಗ್ಯದಿಂದ ಕೂಡಿದ ಮಾತು, ವ್ಯಂಗ್ಯೋಕ್ತಿ
- ಚುಚ್ಚು ಮಾತು, ಕಟಕಿ
- ಅಳುಕು, ಅಂಜಿಕೆ
- ಬಾಧೆ, ತೊಂದರೆ
- (ಶಸ್ತ್ರ ಪ್ರಯೋಗದಲ್ಲಿ - ಒಂದು) ರೀತಿ, ಕ್ರಮ
- ಕುಂದು, ಕೊರತೆ
- ( ಹಾಡುವುದರಲ್ಲಿ - ಒಂದು) ರೀತಿ, ಭಂಗಿ
- ಗುರು ಅಕ್ಷರವನ್ನು ಸೂಚಿಸುವ ಸಂಜ್ಞೆ
ಅನುವಾದ
[ಸಂಪಾದಿಸಿ]- English: [[ ]], en:
ಕ್ರಿಯಾಪದ
[ಸಂಪಾದಿಸಿ]ಕೊಂಕು
ಅನುವಾದ
[ಸಂಪಾದಿಸಿ]- English: [[ ]], en: