ದ್ವಂದ್ವ
ಗೋಚರ
ಕನ್ನಡ
[ಸಂಪಾದಿಸಿ]ನಾಮಪದ
[ಸಂಪಾದಿಸಿ]ದ್ವಂದ್ವ
ಅನುವಾದ
[ಸಂಪಾದಿಸಿ]- English: quandary, en: quandary
ನಾಮಪದ
[ಸಂಪಾದಿಸಿ]ದ್ವಂದ್ವ
- ಎರಡು ಜೊತೆ, ಇಬ್ಬಗೆ
- ಪರಸ್ಪರ ವಿರುದ್ಧ ವಸ್ತುಗಳ ಜೋಡಿ
- ಜಗಳ, ಕಲಹ
- ಸಂದೇಹ, ಸಂಶಯ
- ರಹಸ್ಯ, ಗುಟ್ಟು
- ಒಂದು ಸಮಾಸದ ಹೆಸರು
- ಬೇರೆ ಬೇರೆ ಎಂಬ ಭಾವನೆ, ದ್ವೈತಭಾವ
- ______________
ಅನುವಾದ
[ಸಂಪಾದಿಸಿ]- English: [[ ]], en: