ದೀರ್ಘ

ವಿಕ್ಷನರಿ ಇಂದ
Jump to navigation Jump to search

ಕನ್ನಡ[ಸಂಪಾದಿಸಿ]

ನಾಮಪದ[ಸಂಪಾದಿಸಿ]

ದೀರ್ಘ

  1. ನೀಳವಾದುದು,ಉದ್ದವಾದುದು
  2. (ಉಚ್ಚಾರಣೆಗೆ ಎರಡು ಹ್ರಸ್ವಾಕ್ಷರಗಳಷ್ಟು ಕಾಲವನ್ನು ತೆಗೆದುಕೊಳ್ಳುವ ಸ್ವರ ಮತ್ತು ಅಂಥ ಸ್ವರ ಸಹಿತವಾದ ವ್ಯಂಜನ)
  3. (ಛಂದಸ್ಸಿನಲ್ಲಿ)ಗುರು ಅಕ್ಷರ

ಅನುವಾದ[ಸಂಪಾದಿಸಿ]

ಗುಣಪದ[ಸಂಪಾದಿಸಿ]

ದೀರ್ಘ

  1. ಬಹು,ಹೆಚ್ಚು,ಉದ್ದವಾದ

ಅನುವಾದ[ಸಂಪಾದಿಸಿ]

"https://kn.wiktionary.org/w/index.php?title=ದೀರ್ಘ&oldid=654776" ಇಂದ ಪಡೆಯಲ್ಪಟ್ಟಿದೆ