ದಾಯ
ಗೋಚರ
ಕನ್ನಡ
[ಸಂಪಾದಿಸಿ]ನಾಮಪದ
[ಸಂಪಾದಿಸಿ]ದಾಯ
- (ಪಗಡೆಯಾಟದಲ್ಲಿ ಬೀಳುವ)ಗರ ಯಾಸಂಖ್ಯೆ
- ಪಗಡೆಯ ಗರ
- ಸಮಯ,ಅವಕಾಶ
- ಹಂಚಿಕೆ,ಉಪಾಯ
- ಕುತಂತ್ರ,ಕುಯುಕ್ತಿ
- ಚಾಡಿ,ದೂರು
- ಒಪ್ಪ,ಓರಣ,ಅಣಿ
- ಸಮತೋಲನ,ಆಯ
- ಕಾರ್ಯ,ಕೆಲಸ
- ಅಳತೆ,ಪ್ರಮಾಣ
- ವಿಸ್ತಾರ
- ಅಳವು,ಶಕ್ತಿ
- ವಿಚಾರ,ಆಲೋಚನೆ
- ಕಾಣಿಕೆ,ಉಡುಗೊರೆ
- ಪಿತ್ರಾರ್ಜಿತ ಆಸ್ತಿ
- ಭಾಗ,ಪಾಲು
- ಆಸ್ತಿಯ ಹಂಚಿಕೆ
- ವಸತಿ,ನಿವೇಶನ
- ಆಟ
- ಪಾಲುಗಾರಿಕೆ
- ಗಳಿಕೆ,ಸಂಪಾದನೆ
- ಹಂಗು,ಋಣ
ಅನುವಾದ
[ಸಂಪಾದಿಸಿ]- English: [[]], en:
ನಾಮಪದ
[ಸಂಪಾದಿಸಿ]ದಾಯ
ಅನುವಾದ
[ಸಂಪಾದಿಸಿ]- English: [[]], en: