ನಿವೇಶನ
ಗೋಚರ
ಕನ್ನಡ
[ಸಂಪಾದಿಸಿ]ನಾಮಪದ
[ಸಂಪಾದಿಸಿ]ನಿವೇಶನ
- (ಸ್ಥಿರಾಸ್ತಿ ಯಾ ವಾಣಿಜ್ಯೋದ್ಯಮಿಗಳಿಗೆ ಸೇರಿದ) ಸ್ಥಿರ ಸ್ವತ್ತುಗಳು, ಜಮೀನುಗಳು
- ______________
ಅನುವಾದ
[ಸಂಪಾದಿಸಿ]- English: premises, en: premises
ನಾಮಪದ
[ಸಂಪಾದಿಸಿ]ನಿವೇಶನ
- ನಿವೇಶಣ, ನಿವೇಸಣ, ನೆವೇಸಣ, ನೆಸಣ, ನೇಸಣ, (ಮನೆ ಮೊದಲಾದ ಕಟ್ಟಡಗಳನ್ನು ಕಟ್ಟುವುದಕ್ಕಾಗಿ ಇರುವ ಜಾಗ, ಖಾಲಿಸ್ಥಳ)
- ಹೋಗುವಿಕೆ, ಪ್ರವೇಶಿಸುವಿಕೆ
- ನಿವಾಸ, ಮನೆ
- ______________
ಅನುವಾದ
[ಸಂಪಾದಿಸಿ]- English: [[ ]], en: