ದಯವಿಟ್ಟು

ವಿಕ್ಷನರಿ ಇಂದ
Jump to navigation Jump to search

ಕನ್ನಡ[ಸಂಪಾದಿಸಿ]

ಗುಣಪದ[ಸಂಪಾದಿಸಿ]

ದಯವಿಟ್ಟು

  1. ದಯವನ್ನು (ದಯೆಯನ್ನು) ಇಟ್ಟು, ಕರುಣೆ ತೋರಿಸಿ
    ನನಗೆ ದಯವಿಟ್ಟು ವಿದ್ಯೆಯನ್ನು ಕಲಿಸಿ!
    ದಯವಿಟ್ಟು ಊಟ ಹಾಕಮ್ಮಾ!

ಅನುವಾದ[ಸಂಪಾದಿಸಿ]