ತ್ರುಟಿ
Jump to navigation
Jump to search
ಕನ್ನಡ[ಸಂಪಾದಿಸಿ]
ನಾಮಪದ[ಸಂಪಾದಿಸಿ]
ತ್ರುಟಿ
- ಸೂಕ್ಷವಾದುದು,ಅಣು
- ಒಂದು ಕ್ಷಣದ ಕಾಲುಭಾಗ
- ಲೋಪ,ದೋಷ,ಭಂಗ
- (ಒಂದು ಬಗೆಯ)ಪರಿಮಳದ್ರವ್ಯ,ಕಚೋರ
- ಮುರಿಯುವಿಕೆ,ತುಂಡುಮಾಡುವಿಕೆ
- ತುಂಡು
- ವಚನಭಂಗ
- ಹಾನಿ,ನಷ್ಟ
- ಸಂದೇಹ
- ಸಣ್ಣ ಜಾತಿಯ ಏಲಕ್ಕಿ
ಅನುವಾದ[ಸಂಪಾದಿಸಿ]
- English: [[]], en: