ತಿರ್ದು
ಕನ್ನಡ
[ಸಂಪಾದಿಸಿ]ಕ್ರಿಯಾಪದ
[ಸಂಪಾದಿಸಿ]ತಿರ್ದು
- ತಿದ್ದು,ಸರಿಪಡಿಸು
- ಹಸನು ಮಾಡು,ಶುದ್ಧಪಡಿಸು
- ಪಳಗಿಸು
- ಒಪ್ಪಗೊಳಿಸು
- ಅಣಿಗೊಳಿಸು
- (ಶುಭವನ್ನು)ಸೂಚಿಸು
- (ಜಗಳವನ್ನು)ಪರಿಹರಿಸು
- ನಿವಾರಣೆಯಾಗು
- (ನೀರನ್ನು)ಎರೆ,ಬಿಡು
- ತೋಡು,ಅಗೆ
- ________________
ಅನುವಾದ
[ಸಂಪಾದಿಸಿ]- English: correct, en:correct
ನಾಮಪದ
[ಸಂಪಾದಿಸಿ]ತಿರ್ದು
- ಸರಿಪಡಿಸುವಿಕೆ,ನೇರ್ಪುಗೊಳಿಸುವಿಕೆ
- ಸರಿಯಾದುದು,ಯೋಗ್ಯವಾದುದು
- (ಒಳ್ಳೆಯ)ಶಕುನ
- ________________
ಅನುವಾದ
[ಸಂಪಾದಿಸಿ]- English: [[ ]], en: