ವಿಷಯಕ್ಕೆ ಹೋಗು

ತಾಲ

ವಿಕ್ಷನರಿದಿಂದ

ಕನ್ನಡ

[ಸಂಪಾದಿಸಿ]

ನಾಮಪದ

[ಸಂಪಾದಿಸಿ]

ತಾಲ

  1. ತಾಳೆಮರ
  2. ಅಂಗೈ,ಕರತಳ
  3. (ವಿಸ್ತರಿಸಿದ ಅಂಗೈಯ ಹೆಬ್ಬೆರಳು ಮತ್ತು ನಡುಬೆರಳುಗಳ ಮಧ್ಯದ ಅಳತೆ),ಗೇಣು,ಅಗುಳಿ,ಚಿಲಕ
  4. (ಗಂಧಕ ಮಿಶ್ರಿತವಾದ ಒಂದು ಬಗೆಯ ಖನಿಜ),ಶಂಖ ಪಾಷಾಣ
  5. (ಕಂಚಿನಿಂದ ಮಾಡಿದ ಚಪ್ಪಟೆಯಾದ ಜೊತೆ ವಾದ್ಯ)
  6. (ಹಾಡುವಾಗ ಯಾ ವಾದ್ಯವನ್ನು ನುಡಿಸುವಾಗ ನಿಯತಗತಿಯನ್ನು ಸೂಚಿಸಲು ಕೈಗಳಿಂದ ಹಾಕುವ)ಪೆಟ್ಟು,ಏಟು

ಅನುವಾದ

[ಸಂಪಾದಿಸಿ]
  • English: [[ ]], en:
"https://kn.wiktionary.org/w/index.php?title=ತಾಲ&oldid=183195" ಇಂದ ಪಡೆಯಲ್ಪಟ್ಟಿದೆ