ವಿಷಯಕ್ಕೆ ಹೋಗು

ಜಗತಿ

ವಿಕ್ಷನರಿದಿಂದ

ಕನ್ನಡ

[ಸಂಪಾದಿಸಿ]

ನಾಮಪದ

[ಸಂಪಾದಿಸಿ]

ಜಗತಿ

  1. ಜಗತೀ
  2. ಲೋಕ, ಪ್ರಪಂಚ
  3. ನೆಲ, ಭೂಮಿ
  4. ವೇದಿಕೆ, ಕಟ್ಟೆ, ಜಗಲಿ
  5. ಮಂತ್ರಿ ಮಂಡಲ
  6. ಹೊರೆಯನ್ನು ಹೊತ್ತು ಜೀವನ ಸಾಗಿಸುವವನು
  7. ಊರಿನ ಪ್ರಾತಿನಿಧಿಕ ಸಂಸ್ಥೆ
  8. (ಛಂದಸ್ಸಿನಲ್ಲಿ) ಪ್ರತಿಯೊಂದು ಪಾದದಲ್ಲಿ ಹನ್ನೆರಡು ಅಕ್ಷರಗಳಿರುವ ಒಂದು ಸಮವೃತ್ತ
    ______________

ಅನುವಾದ

[ಸಂಪಾದಿಸಿ]
  • English: [[ ]], en:

ನಾಮಪದ

[ಸಂಪಾದಿಸಿ]

ಜಗತಿ

  1. ನೆಲ ಭೂಮಿ.
    ______________

ಅನುವಾದ

[ಸಂಪಾದಿಸಿ]
  • English: [[]], en:

ಉಲ್ಲೇಖ

[ಸಂಪಾದಿಸಿ]
  1. "ಕಣಜ" ಮಿಂಬಲೆ ಪುಟದಲ್ಲಿ ಕೊಡಲಾದ, ಕನ್ನಡ ವಿಶ್ವವಿದ್ಯಾಲಯದ ಕೃಷಿ ಪದಕೋಶ.
"https://kn.wiktionary.org/w/index.php?title=ಜಗತಿ&oldid=499785" ಇಂದ ಪಡೆಯಲ್ಪಟ್ಟಿದೆ