ವಿಷಯಕ್ಕೆ ಹೋಗು

ಚುನ್ನ

ವಿಕ್ಷನರಿದಿಂದ

ಕನ್ನಡ

[ಸಂಪಾದಿಸಿ]

ನಾಮಪದ

[ಸಂಪಾದಿಸಿ]

ಚುನ್ನ

  1. ನಿಂದೆ ; ಬಯ್ಗುಳು
    ಚುನ್ನವಾಡು; ಊಳಿಗದವರ ಕೈಯ್ಯಲ್ಲಿ ನನ್ನನ್ನು ಚುನ್ನವಾಡಿಸಿದಳು; ಚುನ್ನ ಮಾಡು
  2. ಆಸೆ ; ಅಪೇಕ್ಷೆ
  3. ಅಣಕ ; ಕೊಂಕುನುಡಿ
  4. ತಪ್ಪು ; ದೋಷ
  5. ಅಲ್ಪವಾದುದು ; ಕ್ಷುದ್ರವಾದುದು

ಅನುವಾದ

[ಸಂಪಾದಿಸಿ]

ಗುಣಪದ

[ಸಂಪಾದಿಸಿ]

ಚುನ್ನ

  1. ಹೀನವಾದ ; ಅಲ್ಪವಾದ
"https://kn.wiktionary.org/w/index.php?title=ಚುನ್ನ&oldid=189285" ಇಂದ ಪಡೆಯಲ್ಪಟ್ಟಿದೆ