ವಿಷಯಕ್ಕೆ ಹೋಗು

ಆಸೆ

ವಿಕ್ಷನರಿದಿಂದ

ಕನ್ನಡ

[ಸಂಪಾದಿಸಿ]

ಉಚ್ಛಾರಣೆ

[ಸಂಪಾದಿಸಿ]

ಧ್ವನಿ ಕಡತ

ನಾಮಪದ

[ಸಂಪಾದಿಸಿ]

ಆಸೆ

  1. ಮೋಹ, ಬಯಕೆ, ಆಕಾಂಕ್ಷೆ, ಹಂಬಲ
  2. ಆಶಾ
  3. ಮನೋರಥ, ಮನೋರಾಜ್ಯ
  4. ಮಹತ್ವಾಕಾಂಕ್ಷೆ = ದೊಡ್ಡದಾದ ಆಸೆ
  5. ಚಪಲ = ಅತಿಯಾದ ಆಸೆ

ಅನುವಾದ

[ಸಂಪಾದಿಸಿ]

ಮಾಹಿತಿ

[ಸಂಪಾದಿಸಿ]
  1. ಬಾಯಿ ಚಪಲ = ತಿನ್ನಬೇಕೆಂಬ ಅತಿಯಾದ ಆಸೆ, ಬಯಕೆ

ವಿರುದ್ಧಪದ

[ಸಂಪಾದಿಸಿ]
  1. ಆಸೆ × ನಿರಾಸೆ
"https://kn.wiktionary.org/w/index.php?title=ಆಸೆ&oldid=682522" ಇಂದ ಪಡೆಯಲ್ಪಟ್ಟಿದೆ