ಚಳ್ಳೆಹಣ್ಣು ತಿನಿಸು

ವಿಕ್ಷನರಿ ಇಂದ
Jump to navigation Jump to search

ಕನ್ನಡ[ಸಂಪಾದಿಸಿ]

ಕ್ರಿಯಾಪದ[ಸಂಪಾದಿಸಿ]

ಚಳ್ಳೆಹಣ್ಣು ತಿನಿಸು

  1. ಯಾಮಾರಿಸು
    ಕಳ್ಳ ಪೋಲಿಸರಿಗೆ ಚಳ್ಳೆಹಣ್ಣು ತಿನಿಸಿ ಪರಾರಿ

ಅನುವಾದ[ಸಂಪಾದಿಸಿ]

  • English:
  1. deceive,en:deceive
  2. cheat,en:cheat