cheat
ವಿಕ್ಷನರಿದಿಂದ
Jump to navigation
Jump to search
cheat
- ಎಡ್ಡ,ಆಳಿಗ,ಟಕ್ಕ,ಟಕ್ಕಿಗ,ಎರಡುಬಗೆ,ಎರಡೆಣಿಸು,ಉಕ್ಕೆವ,ಉರ್ಕೆವ,ಉಕ್ಕೆವತನ,ಕುತ್ತಿಗೆಗೊಯ್ಕ,ಕುತ್ತಿಗೆಕೊಯ್ಕ,ಹೂಟಗಾರ,ಹೊಂತಕ,ಊರುನರಿ,ಗನ್ನಕಾರ,ಗನ್ನಗಾರ
cheat
- ಟಕ್ಕಿಸು,ಠಕ್ಕಿಸು,ಟಕ್ಕುದೋರು,ತಕ್ಕುಗೊಡು,ಮೋಸಮಾಡು,ವಂಚಿಸು,ವಂಚನೆಗೊಳಿಸು