ಗದಬಾದೇಶ ಸಂಧಿ

ವಿಕ್ಷನರಿದಿಂದ

ಕನ್ನಡ[ಸಂಪಾದಿಸಿ]

ನಾಮಪದ[ಸಂಪಾದಿಸಿ]

ಗದಬಾದೇಶ ಸಂಧಿ

  1. ಸಂಧಿಯಾಗುವಾಗ ಒಂದು ಅಕ್ಷರದ ಸ್ಥಾನದಲ್ಲಿ (ಸ್ಥಳದಲ್ಲಿ) ಬೇರೊಂದು ಅಕ್ಷರವು ಬರುವುದೇ ಗದಬಾದೇಶ ಸಂಧಿ ಅಥವಾ ಆದೇಶ ಸಂಧಿಯೆನಿಸುವುದು.
    ಎರಡನೇ ಪದದಲ್ಲಿರುವ ಕ.ತ.ಪ. ಕಾರಗಳಿಗೆ ಸಂಧಿಯಾದಾಗ ಅನುಕ್ರಮವಾಗಿ ಗ.ದ.ಬ. ಕಾರಗಳು ಆದೇಶವಾಗಿ ಬರುತ್ತವೆ, ಆದ್ದರಿಂದ ಆದೇಶ ಸಂಧಿಯನ್ನು ಗದಬಾದೇಶ ಸಂಧಿ ಎಂತಲೂ ಕರೆಯುತ್ತಾರೆ.
    ಹುಲ್ಲು + ಕಾವಲು = ಹುಲ್ಲುಗಾವಲು (ಕಕಾರಕ್ಕೆ ಗಕಾರಾದೇಶ)
    ಮೈ + ತೊಳೆ = ಮೈದೊಳೆ (ತಕಾರಕ್ಕೆ ದಕಾರಾದೇಶ)
    ಕಣ್ + ಪನಿ = ಕಂಬನಿ (ಪಕಾರಕ್ಕೆ ಬಕಾರಾದೇಶ)

ಅನುವಾದ[ಸಂಪಾದಿಸಿ]

  • English: [[]], en: