ಆದೇಶ ಸಂಧಿ
ಗೋಚರ
ಕನ್ನಡ
[ಸಂಪಾದಿಸಿ]ನಾಮಪದ
[ಸಂಪಾದಿಸಿ]ಆದೇಶ ಸಂಧಿ
- ಸಂಧಿಯಾಗುವಾಗ ಒಂದು ಅಕ್ಷರದ ಸ್ಥಾನದಲ್ಲಿ (ಸ್ಥಳದಲ್ಲಿ) ಬೇರೊಂದು ಅಕ್ಷರವು ಬರುವುದೇ ಆದೇಶ ಸಂಧಿಯೆನಿಸುವುದು, ಗದಬಾದೇಶ ಸಂಧಿ
- ಹುಲ್ಲು + ಕಾವಲು = ಹುಲ್ಲುಗಾವಲು (ಕಕಾರಕ್ಕೆ ಗಕಾರಾದೇಶ)
- ಮೈ + ತೊಳೆ = ಮೈದೊಳೆ (ತಕಾರಕ್ಕೆ ದಕಾರಾದೇಶ)
- ಕಣ್ + ಪನಿ = ಕಂಬನಿ (ಪಕಾರಕ್ಕೆ ಬಕಾರ#: ಕಣ್ + ಪನಿ = ಕಂಬನಿ (ಪಕಾರಕ್ಕೆ ಬಕಾರಾದೇಶ)
ಅನುವಾದ
[ಸಂಪಾದಿಸಿ]- English: [[]], en:
ಉಲ್ಲೇಖ
[ಸಂಪಾದಿಸಿ]- "ಕಣಜ" ಮಿಂಬಲೆ ಪುಟ
- ಹೆಚ್ಚಿನ ಓದಿಗೆ: http://kanaja.in/?p=7594