ಕೊಂಗು
ಗೋಚರ
ಕನ್ನಡ
[ಸಂಪಾದಿಸಿ]ಗುಣಪದ
[ಸಂಪಾದಿಸಿ]ಕೊಂಗು
- ಅಟ್ಟೆ, ಉರುವು, ಉರುಗು, ಎಡವಟ್ಟು, ಕೊಂಕು, ಕೊಕ್ಕೆ, ಕೊಗ್ಗ, ಕೂಚಿ, ಕೋಚು, ಕಡು, ಕೋರೆ, ಕುಡು, ಡೊಂಕು, ಸೊಟ್ಟ, ಸೊತ್ತು, ಚೊತ್ತು, ಚೊಟ್ಟು, ಸೊಟ್ಟಗೆ
- ಕೊಂಗಾಟ
ಅನುವಾದ
[ಸಂಪಾದಿಸಿ]- English: crooked, en: crooked
ಕನ್ನಡ
[ಸಂಪಾದಿಸಿ]ನಾಮಪದ
[ಸಂಪಾದಿಸಿ]ಕೊಂಗು
- ಕೊಂಗರ ನಾಡು, ಕೊಯಂಬತ್ತೂರಿನ ಕಡೆ ಇದ್ದ ಕೇರಳ ಇಲ್ಲವೇ ಚೇರರ ನಾಡು.
ನುಡಿಮಾರ್ಪು
[ಸಂಪಾದಿಸಿ]- English: [[ ]], en: