ಕೈಗಟ್ಟು

ವಿಕ್ಷನರಿ ಇಂದ
Jump to navigation Jump to search

ಕನ್ನಡ[ಸಂಪಾದಿಸಿ]

ಕ್ರಿಯಾಪದ[ಸಂಪಾದಿಸಿ]

ಕೈಗಟ್ಟು

  1. _____________

ಅನುವಾದ[ಸಂಪಾದಿಸಿ]

ಕ್ರಿಯಾಪದ[ಸಂಪಾದಿಸಿ]

ಕೈಗಟ್ಟು

  1. ಕೈಗೆಹಚ್ಚು,ಸೆಣಸು,ಹೊಡೆದಾಡು
  2. ಆಗು,ಒದಗು,ಸಂಭವಿಸು
  3. (ಎರಡೂ ಕೈಗಳನ್ನೂ ಮಡಿಸಿ ಒಂದರ ಮೇಲೆ ಇ ಒಂದು ಬರುವಂತೆ ಎದೆಯ ಮೇಲೆ ಇಟ್ಟುಕೊಳ್ಳು)
  4. ಶರಣಾಗು,ಸೋಲು
  5. ಕೈಗಳಿಗೆ ಕಟ್ಟು,ತೊಡಿಸು
  6. ಕೈ ನಡೆಯದಾಗು,ಅಡಚಣೆಯಾಗು
    ________________

ಅನುವಾದ[ಸಂಪಾದಿಸಿ]

  • English: [[ ]], en:
"https://kn.wiktionary.org/w/index.php?title=ಕೈಗಟ್ಟು&oldid=293669" ಇಂದ ಪಡೆಯಲ್ಪಟ್ಟಿದೆ