ವಿಷಯಕ್ಕೆ ಹೋಗು
guard
- ರಕ್ಷೆ, ಕಾವಲು, ಪಹರೆ, ಕಾಪು, ಕಾಂಪು, ಕಾಹು, ಕಾವು, ರಕ್ಷಕ, ಕಾವಲುಗಾರ, ಕಾಪಿನಾಳ್, ಕಾಂಪಿನಾಳ್
- ಕಾವಲು ಪಡೆ, ಪಹರೆ ಸೈನಿಕರು, ಕಾಯಿ, ಕಾಹಿ
- (ರೈಲ್ವೆ) ಗಾರ್ಡ್, ಪಾಲಕ, ಮೇಲ್ವಿಚಾರಕ
guard
- ಕಾವಲಿರು, ಕಾಯು, ಪಹರೆ ಇರು, ಕಾಪುಗೊಳ್, ಕಾಪುಗೊಳಿಸು, ಕಯ್ಕಾಯು, ಕೆಯ್ಗಾ, ಕಯ್ಗಾಯ್, ಕೆಯ್ಗಾಯ್, ಕಯ್ಗಾ, ಕಯ್ಗಾಯಿ, ಕಯ್ಗಾಯು
- ಮುಂಜಾಗರೂಕತೆಯಿಂದಿರು, ಎಚ್ಚರಿಕೆಯಿಂದಿರು, ಸಿದ್ಧವಾಗಿರು, ಕಾಯಿಸು