ವಿಷಯಕ್ಕೆ ಹೋಗು

ಕಣಜ

ವಿಕ್ಷನರಿದಿಂದ

ಕಾರಿಂಜ

ಕನ್ನಡ

[ಸಂಪಾದಿಸಿ]

ನಾಮಪದ

[ಸಂಪಾದಿಸಿ]

ಕಣಜ

  1. ಕಣಜದ ಹುಳು,ಕಡಂದುರು,ಕಡಜ, ಹಗೇವು
  2. ೪ ಅಡಿ * ೮ ಅಡಿ ವಿಸ್ತಾರದ ಶಮೆಗಳದಿ೦ದ ಮಾಡಿದ ಚಾಪೆ. ಇದನ್ನು ಬೆಯಿಸಿದ ಕೆ೦ಪು ಅಡಿಕೆ ಒಣಗಿಸಲು ಬಳಸುತ್ತರೆ , ಧಾನ್ಯ ಸ೦ಗ್ರಹಿಸಿಡುವ ದೊಡ್ಡ ಸಾಧನ
    ___________________

ಅನುವಾದ

[ಸಂಪಾದಿಸಿ]

ನಾಮಪದ

[ಸಂಪಾದಿಸಿ]

ಕಣಜ

  1. ಕಣಜಹುಳ; ಕಣಜದ ಗೂಡು
  2. ಕಡಂದುಱು, ಕಡಂದುಱುತೆ, ಕಡಜ

ಅನುವಾದ

[ಸಂಪಾದಿಸಿ]
  1. ___________________

ನಾಮಪದ

[ಸಂಪಾದಿಸಿ]

ಕಣಜ

  1. ಕಡಂದುಱು,ಕಡಂದುರು,ಕಡದುಱು,ಕಡದುರು,ಕಡುದುೞು,ಕಡುದುರು,ಕಡಂಜ,ಕಡಜ,ಕಡಜೀರಿಗೆ,ಜೇನುಹುಳದಂತೆ ಕೊಂಡಿಯುಳ್ಳ ಒಂದು ಜಾತಿಯ ಕೀಟ, ಹಾರುಹುಳು,ಕಡಂದುಱುತೆ,ಕಡಂದುರುತೆ
    ______________

ಅನುವಾದ

[ಸಂಪಾದಿಸಿ]

ಕನ್ನಡ

[ಸಂಪಾದಿಸಿ]

ನಾಮಪದ

[ಸಂಪಾದಿಸಿ]

ಕಣಜ

  1. ಕಣ್ಜ,ಖಣಜ,ಕನಜ,ಕಂದ,ಪಣ್ತ,ಪಣತ,ಪಾಳ್ತ,ಬಣ್ತ,ಪತಾಯ್,ಪೆಟಾವು,ತಟ್ಟಿ,ಹೆಮ್ಮುಡಿ,ಕಡಾತ್ರ,ಅಮರ್ಖಣ,ಗಳಕೆ,ಗಳಗೆ,ಪೊಳಿ,ಕದ್ಕೆ,ತುಪ್ಪೆ,ತಿರಿ,ಗುಮ್ಮಿ,ಹಗೆವು,ಹಗೇವು,ವಾಡೆ,ಪತೇಯ,ಗೊಡಾವ್
    ______________

ಅನುವಾದ

[ಸಂಪಾದಿಸಿ]
  • English: [[ ]], en:
"https://kn.wiktionary.org/w/index.php?title=ಕಣಜ&oldid=675909" ಇಂದ ಪಡೆಯಲ್ಪಟ್ಟಿದೆ