ಕಡಂದುರು
ಗೋಚರ

ಕನ್ನಡ
[ಸಂಪಾದಿಸಿ]ನಾಮಪದ
[ಸಂಪಾದಿಸಿ]ಕಡಂದುರು
ಅನುವಾದ
[ಸಂಪಾದಿಸಿ]ನಾಮಪದ
[ಸಂಪಾದಿಸಿ]ಕಡಂದುರು
- ಕಡಂದುಱು, ಕಡದುಱು, ಕಡದುರು, ಕಡುದುೞು, ಕಡುದುರು, ಕಡಂಜ, ಕಡಜ, ಕಣಜ, ಕಡಜೀರಿಗೆ,[[ ಜೇನುಹುಳದಂತೆ ಕೊಂಡಿಯುಳ್ಳ ಒಂದು ಜಾತಿಯ ಕೀಟ, ಹಾರುವಹುಳು. ಮನೆ ನಿರ್ಮಾಣ: ಇದು ಜಿನುಗಾಗ ಮಣ್ಣನ್ನು ಹುಡುಕಿ ತನ್ನ ಎಂಜಲನ್ನು ಹಾಕಿ, ಉಂಡೆ ಮಾಡಿ ಕಾಲುಗಳಿಂದ ಹಿಡಿದೆತ್ತಿಕೊಂಡು ಹೋಗಿ ಒಂದು ನಿರ್ದಿಷ್ಟ ಸ್ಥಳವನ್ನು ಆಯ್ದುಕೊಂಡು ಅಲ್ಲಿ ಆ ಮಣ್ಣನಿಂದ ಮನೆ ನಿರ್ಮಿಸುತ್ತದೆ. ಅದೊಂದು ರೀತಿಯಲ್ಲಿ ಹುತ್ತವನ್ನು ಹೋಲಿದರೆ, ಜೇನುಗೂಡಿನಂತೆ ಕೋಣೆಗಳನ್ನು ಹೊಂದಿರುತ್ತದೆ. ನಿರ್ಮಾಣ ಹಂತದಿಂದಲೇ ಕೋಣೆಗಳಲ್ಲಿ ಮೊಟ್ಟೆ ಇಟ್ಟು, ಜೊತೆಗೆ ಒಂದೊಂದು ಹಸಿರು ಕೀಡಿ(ಕೂದಲಿರದ ಹಸಿರು ಕಂಬಳಿಹುಳು)ಗಳನ್ನಿಟ್ಟು ಎಲ್ಲೂ ಗಾಳಯಾಡದಂತೆ ಮುಚ್ಚಿಬಿಡುತ್ತದೆ. ಅಂದರೆ ಮೊಟ್ಮಯೊಡೆದು ಮರಿಗಳು ಹೊರಬರಬೇಕಾದರೆ ಮರಿಗಳು ಇವುಗಳನ್ನೇ ಆಹಾರವಾಗಿ ಬಳಸುತ್ತವೆ. ಮರಿಗಳು ಹೊರಬಂದರು ಗೂಡಿನ ಹೊರಭಾಗದಲ್ಲೇ ಬೀಡುಬಿಟ್ಟಿರುತ್ತವೆ. ಆ ಗೂಡಿನ ಹತ್ತಿರ ಯಾವುದೇ ಪ್ರಾಣಿ ಬಂದರೂ ಒಟ್ಟಿಗೇ ಆಕ್ರಮಣ ಮಾಡಿ ವೈರಿಯಿಂದ ರಕ್ಷಿಸಿಕೊಳ್ಳುತ್ತವೆ. ಅದರ ಕಡಿತವಂತೂ ಚೇಳು ಕಡಿದಷ್ಟೇ ಉರುಪು, ನೋವು, ನಂತರ ಬಾವು ತರುತ್ತದೆ.]], ಕಡಂದುಱುತೆ, ಕಡಂದುರುತೆ
- ______________
ಅನುವಾದ
[ಸಂಪಾದಿಸಿ]- English: [[ ]], en: