ಕಂಟಕ

ವಿಕ್ಷನರಿದಿಂದ

ಕನ್ನಡ[ಸಂಪಾದಿಸಿ]

ನಾಮಪದ[ಸಂಪಾದಿಸಿ]

ಕಂಟಕ

  1. ಪೀಡೆ, ಅನಿಷ್ಟ, ಪಿಡುಗು, ಉಪದ್ರವಕಾರಿ, ಶತ್ರು
  2. ಮುಳು, ಮುಳ್ಳು, ಪಿಡುಗು
  1. _______________

ಅನುವಾದ[ಸಂಪಾದಿಸಿ]

ನಾಮಪದ[ಸಂಪಾದಿಸಿ]

ಕಂಟಕ

  1. ವಿಘ್ನ, ವಿಪತ್ತು, ಗಂಡಾಂತರ, ಅಡ್ಡಿ, ಮುಳ್ಳು
  2. ಸಾವು
  3. ರೋಮಾಂಚನ, ಪುಳಕ
  4. ಬೇಟೆಗಾರ, ಬೇಡ, ಲುಬ್ಧಕ
  5. (ಕುಂಡಲಿಯ ೧,೪,೭ ಮತ್ತು ಹತ್ತನೆಯ ಮನೆ)
  6. ಒಂದು ಜಾತಿಯ ಗಿಡ
  7. ಯುದ್ಧ, ಕಾಳಗ
    _______________

ಅನುವಾದ[ಸಂಪಾದಿಸಿ]

  • English: [[ ]], en:
"https://kn.wiktionary.org/w/index.php?title=ಕಂಟಕ&oldid=670764" ಇಂದ ಪಡೆಯಲ್ಪಟ್ಟಿದೆ