ಎದ್ವಾತದ್ವಾ

ವಿಕ್ಷನರಿ ಇಂದ
Jump to navigation Jump to search

ಕನ್ನಡ[ಸಂಪಾದಿಸಿ]

ಗುಣಪದ[ಸಂಪಾದಿಸಿ]

ಎದ್ವಾತದ್ವಾ

  1. ಗೊತ್ತುಗುರಿಯಿಲ್ಲದ,ಯದ್ವಾತದ್ವಾ
  2. ಬಹಳ,ತುಂಬ
    ಶೇರು ಮಾರುಕಟ್ಟೆಯ ಏರಿಳಿತ ಇತ್ತೀಚೆಗೆ ಎದ್ವಾತದ್ವಾ ಆಗಿಬಿಟ್ಟಿದೆ
    ನಿನ್ನ ಮಗ ಎದ್ವಾತದ್ವಾ ಉದ್ದ ಬೆಳೆದುಬಿಟ್ಟಿದ್ದಾನೆ!

ಅನುವಾದ[ಸಂಪಾದಿಸಿ]