ಎಡ್ಡ
ಗೋಚರ
ಕನ್ನಡ
[ಸಂಪಾದಿಸಿ]ನಾಮಪದ
[ಸಂಪಾದಿಸಿ]ಎಡ್ಡ
ಅನುವಾದ
[ಸಂಪಾದಿಸಿ]ನಾಮಪದ
[ಸಂಪಾದಿಸಿ]ಎಡ್ಡ
ಅನುವಾದ
[ಸಂಪಾದಿಸಿ]ನಾಮವಾಚಕ
[ಸಂಪಾದಿಸಿ]- ಸುಳ್ಳುಗಾರ
- ಹೆಡ್ಡ, ತಿಳಿಗೇಡಿ
- ಅಡ್ಡ (ಎಡ್ಡತಿಡ್ಡ - ಅಡ್ಡತಿಡ್ಡ ದರಲ್ಲಿರುವಂತೆ)
ಜನ್ಯ
[ಸಂಪಾದಿಸಿ]ಕನ್ನಡ/ ದ್ರಾವಿಡ
ಬಳಕೆ
[ಸಂಪಾದಿಸಿ]- ಎಡ್ಡತಿಡ್ಡ ನಡೆಯದಿರು
- ಇದೂ ನಿನಗೆ ತಿಳಿಯದಾದರೆ ನೀನು ಎಡ್ಡನೇ ಸರಿ
ಸ೦ಬ೦ಧಿಸಿದ ಪದಗಳು
[ಸಂಪಾದಿಸಿ]ಉಲ್ಲೇಖ
[ಸಂಪಾದಿಸಿ]- ಸಂಕ್ಷಿಪ್ತ ಕನ್ನಡ ನಿಘ೦ಟು (ಕನ್ನಡ ಸಾಹಿತ್ಯ ಪರಿಷತ್ತು)
- ಅಚ್ಚಗನ್ನಡ ನುಡಿಕೋಶ (ವಿ. ಕೊಳಂಬೆ ಪುಟ್ಟಣ್ಣ ಗವ್ಡರು)