ಋತು
Jump to navigation
Jump to search
ಕನ್ನಡ[ಸಂಪಾದಿಸಿ]
ನಾಮಪದ[ಸಂಪಾದಿಸಿ]
ಋತು
- ಮುಟ್ಟು,ಮುಟ್ಟಲೆ,ರಜಸ್ಸು,ಋತುಸ್ರಾವ,ರಜೋದರ್ಶನ, ವರ್ಷದ ಎರಡೆರಡು ತಿಂಗಳುಗಳ ಕಾಲದ ಅವಧಿ
- ವಸಂತ ಋತುವಿನ ಸೊಬಗೇ ಚಂದ
- ______________
ಅನುವಾದ[ಸಂಪಾದಿಸಿ]
ನಾಮಪದ[ಸಂಪಾದಿಸಿ]
ಋತು
- ಒಂದು ವರುಷಕ್ಕೆ ಶಿಶಿರ, ವಸಂತ, ಗ್ರೀಷ್ಮ, ವರ್ಷ, ಹೇಮಂತ, ಶರದ ಎಂಬ ಆರು ಋತುಗಳಿವೆ
- _________________
ಅನುವಾದ[ಸಂಪಾದಿಸಿ]
- English: [[ ]], en:
ನಾಮಪದ[ಸಂಪಾದಿಸಿ]
ಋತು
- (ಜೈನ)ಅರುವತ್ತು ಮೂರು ದೇವವಿಮಾನ ಅಥವಾ ಇಂದ್ರಕಗಳಲ್ಲಿ ಒಂದು,ಇಂದ್ರಕಗಳು
- ______________
ಅನುವಾದ[ಸಂಪಾದಿಸಿ]
- English: [[ ]], en: