ಅಷ್ಟ ವಿವಾಹ

ವಿಕ್ಷನರಿದಿಂದ

ಕನ್ನಡ[ಸಂಪಾದಿಸಿ]

ನಾಮಪದ[ಸಂಪಾದಿಸಿ]

ಅಷ್ಟ ವಿವಾಹ

  1. ಬ್ರಹ್ಮ (ಏನೂ ತೆಗೆದುಕೊಳ್ಳದೆ ಹುಡುಗಿಯನ್ನು ಕೊಡುವುದು),ದೈವ (ಯಜ್ಞದಳ್ಲಿ ದಕ್ಷಿಣೆಯಾಗಿ ಕೊಡುವುದು),ಆರ್ಷ (ಒಂದುಹೋರಿ / ಒಂದುದನ ಪ್ರತಿ ಫಲವಾಗಿ ತೆಗೆದುಕೊಂಡು ಕೊಡುವುದು),ಪ್ರಜಾಪತ್ಯ (ಹುಡುಗಿಯ ಮನಸ್ಸುಳ್ಳವನಿಗೆ ಏನೂ ತೆಗೆದುಕೊಳ್ಳದೆ ಕೊಡುವುದು),ಗಾಂಧರ್ವ (ತಾವು ತಾವೇ ತೀರ್ಮಾನಿಸಿ ಪತಿ ಪತ್ನಿಯರಾಗುವುದು),ಆಸುರ (ಹೆಣ್ಣಿನ ತಂದೆ ತಾಯಿ, ಬಂಧುಗಳಿಗೆ ಹಣ ಕೊಟ್ಟು ವಿವಾಹವಾಗುವುದು),ಪೈಶಾಚ (ಹೆಣ್ಣನ್ನು ಕದ್ದು ಕೊಂಡು ಹೋಗಿ ಮದುವೆಯಾಗುವುದು),ರಾಕ್ಷಸ (ಬಲಾತ್ಕಾರದಿಂದ ಮದುವೆಯಾಗುವುದು)
    ______________

ಅನುವಾದ[ಸಂಪಾದಿಸಿ]

  • English: [[ ]], en: