ರಾಕ್ಷಸ

ವಿಕ್ಷನರಿ ಇಂದ
Jump to navigation Jump to search

ಕನ್ನಡ[ಸಂಪಾದಿಸಿ]

ನಾಮಪದ[ಸಂಪಾದಿಸಿ]

ರಾಕ್ಷಸ

 1. ಮರಳು,ಗಾಳಿಗ,ಗುಮ್ಮ,ಗುಮ್ಮಡಿ,ಪಿಶಾಚಿ,ಭೂತ,ದೆವ್ವ,ಸೈತಾನ,ರಕ್ಕಸ
  ___________

ಅನುವಾದ[ಸಂಪಾದಿಸಿ]

ನಾಮಪದ[ಸಂಪಾದಿಸಿ]

ರಾಕ್ಷಸ

 1. ಸಂವತ್ಸರದ ಹೆಸರು,49ನೆಯ ಸಂವತ್ಸರ
  _________

ಅನುವಾದ[ಸಂಪಾದಿಸಿ]

 • English: [[ ]], en:

ನಾಮಪದ[ಸಂಪಾದಿಸಿ]

ರಾಕ್ಷಸ

 1. ಎಂಟು ವಿವಾಹ ಪ್ರಕಾರಗಳಲ್ಲಿ ಒಂದು
  _______________

ಅನುವಾದ[ಸಂಪಾದಿಸಿ]

 • English: [[ ]], en:

ನಾಮಪದ[ಸಂಪಾದಿಸಿ]

ರಾಕ್ಷಸ

 1. ಕೌಣಪ,(ಕೋಣಪ),ಕ್ರವ್ಯಾತ್,ಕ್ರವ್ಯಾದ,ಅಸ್ರಪ,ಆಶರ,ರಾತ್ರಿಂಚರ,ರಾತ್ರಿಚರ,ಕರ್ಬುರ,ನಿಕಷಾತ್ಮಜ,ಯಾತುಧಾನ,ಪುಣ್ಯಜನ,ನೈರುತ,ಯಾತು,ರಕ್ಷ, (ಈ ೧೫ ಪದಗಳಿಗೆ ರಾಕ್ಷಸ ಅಥವಾ ಪಿಶಾಚ ಎಂದರ್ಥ)
  ______________

ಅನುವಾದ[ಸಂಪಾದಿಸಿ]

 • English: [[ ]], en:
"https://kn.wiktionary.org/w/index.php?title=ರಾಕ್ಷಸ&oldid=658054" ಇಂದ ಪಡೆಯಲ್ಪಟ್ಟಿದೆ